"ಕಡು ಬಡತನದ ನಡುವೆಯೂ ದೇಶಕ್ಕಾಗಿ ಚಿನ್ನ ತಂದಿದ್ದಾಳೆ"

► "ಕಷ್ಟ ಪಟ್ಟು ಗೆದ್ದು ಬಂದ್ರೂ, ಸರ್ಕಾರ ಆರ್ಥಿಕ ಸಹಾಯ ಮಾಡಿಲ್ಲ"

► ಹಾವೇರಿ: ಅಂಧರ ಮಹಿಳಾ ಕ್ರಿಕೆಟ್ ವಿಶ್ವಕಪ್ ನಲ್ಲಿ ದೇಶವನ್ನು ಪ್ರತಿನಿಧಿಸಿದ ಗಂಗವ್ವ ನೀಲಪ್ಪ

#varthabharati #GangavvaNeelappaHarijan #Indianwomensblindcricketteam #Australia #blindcricket #IBSAWorldGames #IBSA #haveri